ವಾಣಿಜ್ಯಕೃಷಿ ಉದ್ದೇಶಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಬೇಕಾದ ಅರ್ಹತೆ ಮಾನದಂಡಗಳು ಇವು
ಬ್ಯಾಂಕುಗಳು ಸಾಲ ನೀಡಲು ಷರತ್ತುಗಳನ್ನು ವಿಧಿಸುತ್ತವೆ. ಮಾನದಂಡಗಳನ್ನು ಅನುಸರಿಸುತ್ತವೆ. ಎಲ್ಲರಿಗೂ ಏಕಪ್ರಕಾರವಾದ ಸಾಲ ದೊರೆಯುವುದಿಲ್ಲ. ಇತ್ತೀಚೆಗೆ ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರ ಪ್ರಶ್ನೆ ಕೃಷಿ ಉದ್ದೇಶಕ್ಕೆ ಸಾಲ ಪಡೆಯಲು ಯಾವ ಅರ್ಹತೆ ಇರಬೇಕು ಎಂಬುದಾಗಿದೆ. ಮುಂದೆ ನೀಡಲಾದ ಮಾಹಿತಿ ಆಸಕ್ತರಿಗೆ ಅನುಕೂಲವಾಗುತ್ತದೆ.