ಜೀವನಶೈಲಿಅಡುಗೆ ಮಾಡುವಾಗ ಎಣ್ಣೆ ಸಿಡಿಯುತ್ತಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!
Kitchen Hacks: ಅಡುಗೆ ಮನೆಯಲ್ಲಿ ಎಣ್ಣೆಯಲ್ಲಿ ಫ್ರೈ ಮಾಡುವಾಗ ಸಿಡಿದು ಕೈಗೆ ಕಾಲಿಗೆ ಬಿದ್ದು ಸುಟ್ಟ ಗಾಯವಾಗುವುದು ಸಾಮಾನ್ಯ. ವಿಶೇಷವಾಗಿ ಮೀನು, ಆಲೂಗಡ್ಡೆ ಅಥವಾ ತರಕಾರಿ ಹಾಕಿದಾಗ ಎಣ್ಣೆ ಜೋರಾಗಿ ಸಿಡಿಯುತ್ತದೆ. ಆದರೆ ಕೆಲವು ಟಿಪ್ಸ್ ಫಾಲೋ ಮಾಡಿದರೆ ಎಣ್ಣೆ ಸಿಡಿಯುವುದನ್ನು ಸುಲಭವಾಗಿ ತಡೆಯಬಹುದು.