ದೇಶ'ಆತ್ಮನಿರ್ಭರ ಭಾರತ ಅಭಿಯಾನ'ಕ್ಕೆ ಬಿಗ್ ಬೂಸ್ಟ್: ಇನ್ಮುಂದೆ ಖಾಸಗಿ ವಲಯದಲ್ಲೂ ಕ್ಷಿಪಣಿಗಳ ತಯಾರಿಕೆ; ರಕ್ಷಣಾ ಸಚಿವಾಲಯ ಗ್ರೀನ್ ಸಿಗ್ನಲ್..!
ರಕ್ಷಣಾ ಸಚಿವಾಲಯ ಇದನ್ನು “ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ಉದ್ಯಮದ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸುವ ಪ್ರಮುಖ ಮೈಲಿಗಲ್ಲು” ಎಂದು ಬಣ್ಣಿಸಿದೆ. ಆದರೆ, ಈ ನಿರ್ಧಾರದ ವ್ಯಾಪ್ತಿಗೆ ಬರುವ ನಿರ್ದಿಷ್ಟ ಕ್ಷಿಪಣಿ ವ್ಯವಸ್ಥೆಗಳ ಪಟ್ಟಿಯನ್ನು ಸಚಿವಾಲಯ ಬಹಿರಂಗಪಡಿಸಿಲ್ಲ.