ಕ್ರಿಕೆಟ್ICC Cricket World Cup 2023: ಫೈನಲ್ ಪಂದ್ಯಕ್ಕೆ ವಿವಾದಿತ ಅಂಪೈರ್ ಗಳ ನೇಮಕ, ಭಾರತದ ವಿರುದ್ಧ ಕಳಪೆ ಇತಿಹಾಸ!
ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿದ್ದು, ಇದರ ನಡುವೆಯೇ ಐಸಿಸಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ.