ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಸಲ್ಮಾನ್ ಅಲಿ ಅಘಾ ವಿವಾದಾತ್ಮಕ ರನ್ ಔಟ್ಗೆ ಬಲಿಯಾಗಿದ್ದರು.