ವಿಶೇಷಶೇ.20ರಷ್ಟು ಹಣವೂ ಕಾಮಗಾರಿಗಳಿಗೆ ಖರ್ಚಾಗುತ್ತಿಲ್ಲ, ಸಾರ್ವಜನಿಕರು ಜಾಗೃತರಾಗಬೇಕಿದೆ: ಡಿ ಕೆಂಪಣ್ಣ (ಸಂದರ್ಶನ)
ಇಲಾಖೆಗಳಿಗೆ ಮೀಸಲಿಟ್ಟ ಅನುದಾನಕ್ಕಿಂತ ಕಾಮಗಾರಿ ಆದೇಶಗಳೇ ಹೆಚ್ಚಾಗಿವೆ. 2019ರ ನಂತರ ಎಲ್ಲಾ ಇಲಾಖೆಗಳಲ್ಲಿ ಅದರಲ್ಲೂ ನೀರಾವರಿ ಇಲಾಖೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.