ರಾಜ್ಯಗುತ್ತಿಗೆದಾರರ ಶೇಕಡಾ 60 ರಿಂದ 70ರಷ್ಟು ಬಿಲ್ ಗಳ ಪಾವತಿಗೆ ಆದೇಶ ಮಾಡಿದ್ದೇವೆ: ಡಿಕೆ ಶಿವಕುಮಾರ್
ಗುತ್ತಿಗೆದಾರರ ಶೇಕಡಾ 60 ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇದ್ದರೂ ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ಗುತ್ತಿಗೆದಾರರಿಗೆ ಸಹಾಯ ಆಗಬೇಕು ಎಂದು ಆದೇಶ ನೀಡಿದ್ದೇವೆ. ಹಿರಿತನ ಆಧಾರದ ಮೇಲೆ ಬಿಲ್ ಬಿಡುಗಡೆ ಮಾಡಿದ್ದೇವೆ.