ರಾಜಕೀಯಡಿಕೆಶಿಯೇ ಸ್ಟಿಂಗ್ ಆಪರೇಷನ್ ಮಹಾನಾಯಕ; ಸಚಿವರನ್ನು ನಿಯಂತ್ರಿಸಲು ಸಂಚು: HD ಕುಮಾರಸ್ವಾಮಿ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಈ ಸ್ಟಿಂಗ್ ಆಪರೇಷನ್ನ ಮಹಾನಾಯಕರು, ಅವರೇ ನೇರವಾಗಿ ಇದರಲ್ಲಿ ಭಾಗಿಯಾಗಿರುವುದರಿಂದಲೇ ಸರ್ಕಾರ ಪ್ರಕರಣವನ್ನು ತನಿಖೆಗೆ ಒಪ್ಪಿಸುತ್ತಿಲ್ಲ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.