ರಾಜ್ಯರ್ಯಾಪಿಡೊ (Rapido) ಬೈಕ್, ಟ್ಯಾಕ್ಸಿ ಸೇವೆಗೆ ಧಕ್ಕೆ ಇಲ್ಲ; ಕಂಪೆನಿ ಸ್ಪಷ್ಟನೆ
ರಾಜ್ಯ ಸರ್ಕಾರವು ಇತ್ತೀಚೆಗೆ ಹಿಂಪಡೆದಿರುವ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಆದೇಶದಿಂದಾಗಿ ರ್ಯಾಪಿಡೊ (Rapido)ಬೈಕ್ ಟ್ಯಾಕ್ಸಿಗಳ ಸೇವೆಗೆ ಯಾವುದೇ ಅಡಚಣೆ ಆಗುವುದಿಲ್ಲ ಎಂದು ರ್ಯಾಪಿಡೊ (Rapido) ಕಂಪೆನಿ ಸ್ಪಷ್ಟಪಡಿಸಿದೆ.