ಸಿನಿಮಾ ಸುದ್ದಿಬಿಗ್ ಬಾಸ್ ಕನ್ನಡ 6ನೇ ಆವೃತ್ತಿ ಪ್ರಾರಂಭ: ಕಂಡಕ್ಟರ್, ಕೃಷಿಕ, ಸಾಮಾನ್ಯ ಜನರು ಸ್ಪರ್ಧಾಕಣದಲ್ಲಿ!
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 18 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಬಸ್ ಕಂಡಕ್ಟರ್ ಆನಂದ್ ಮತ್ತು ಕೃಷಿಕ ಶಶಿ ಕುಮಾರ್ ಕೂಡಾ ಸ್ಪರ್ಧಾ ಕಣದಲ್ಲಿದ್ದು, ನಟ,ನಟಿಯರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.