ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಯಶಸ್ಸಿನ ಮೂಲಕ ಖ್ಯಾತಿ ಪಡೆದಿರುವ ರಕ್ಷಿತ್ ಶೆಟ್ಟಿಯವರಿಗೆ ಸಿಂಪಲ್ ಆಗಿರುವ ಕೆಲಸಗಳೆಂದರೆ ಇಷ್ಟವಿಲ್ಲಂತೆ. ನಿರ್ದೇಶನದಲ್ಲಿ ಪದವಿ ಪಡೆದಿರುವ ರಕ್ಷಿತ್ ಶೆಟ್ಟಿಯವರು...