ನಂಜನಗೂಡು ತಾಲ್ಲೂಕಿನ ಕಡಕೋಳದಲ್ಲಿ ಬಹುನಿರೀಕ್ಷಿತ ಮಲ್ಟಿ-ಮೋಡಲ್ ಲಾಜಿಸ್ಟಿಕ್ ಪಾರ್ಕ್ (ಎಂಎಂಎಲ್ಪಿ) ನಿರ್ಮಾಣವನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ (ಕನ್ಕಾರ್) ಕೈಗೆತ್ತಿಕೊಂಡಿದೆ.