ದೇಶಚಿಪ್ಸ್ ತಿನ್ನೋ ಮುನ್ನ ಎಚ್ಚರ; ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಆದೇಶ!
ಮಕ್ಕಳಿಗೆ ಇಷ್ಟವೆಂದು ಅಂಗಡಿಯಿಂದ ತಂದುಕೊಡುವ ಪ್ಯಾಕೆಟ್ ತಿಂಡಿಯಲ್ಲಿ ಎಷ್ಟು ಪ್ರಮಾಣದ ಸಕ್ಕರೆ, ಉಪ್ಪು, ಕೊಬ್ಬು ಇದೆ ಎಂದು ಎಂದಾದರೂ ಗಮನಿಸಿದ್ದೀರಾ? ಇನ್ಮುಂದೆ ಆ ಸಣ್ಣ ಅಕ್ಷರಗಳನ್ನು ಓದಲು ಪರದಾಡಬೇಕಿಲ್ಲ. ಯಾಕಂದ್ರೆ, ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ ಎಂದು ಸುಪ್ರೀಂ ಆದೇಶ!