ದೇಶಇಂಧನ ಅಬಕಾರಿ ಸುಂಕ ಇಳಿಕೆ ಬೆಲೆ ಏರಿಕೆಯಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುತ್ತದೆ: ನಿರ್ಮಲಾ ಸೀತಾರಾಮನ್; Video
ನಿನ್ನೆ ರಾಮನವಮಿ ದಿನ ಪ್ರಧಾನಮಂತ್ರಿಗಳು ತುರ್ತು ಸಭೆ ಕರೆದಿದ್ದು, ಈ ವಿಷಯಗಳ ಬಗ್ಗೆ ಚರ್ಚಿಸಿ ತಕ್ಷಣ ನಿರ್ಧಾರ ಕೈಗೊಂಡರು. ನಂತರ ನಮ್ಮ ಹಣಕಾಸು ಸಚಿವಾಲಯ ಮತ್ತು ಪೆಟ್ರೋಲಿಯಂ ಸಚಿವಾಲಯ ರಾತ್ರಿ ಒಟ್ಟಾಗಿ ಕುಳಿತು ಚರ್ಚಿಸಿ ಇಂದು ಈ ನಿರ್ಧಾರವನ್ನು ಘೋಷಿಸಿದ್ದೇವೆ ಎಂದರು.