Construction worker

ಬೆಂಗಳೂರು: ಕಳಪೆ ಗುಣಮಟ್ಟದ ಸಂಪ್ ನಿರ್ಮಾಣ; ರೊಚ್ಚಿಗೆದ್ದ ಮನೆ ಮಾಲೀಕನಿಂದ ಗಾರೆ ಮೇಸ್ತ್ರಿ ತಮ್ಮನ ಕೊಲೆ!
ಕೊಲೆಯಾದ ವ್ಯಕ್ತಿಯನ್ನು ರವಿ(35) ಎಂದು ಗುರುತಿಸಲಾಗಿದೆ. ರವಿ ಗಾರೆ ಮೇಸ್ತ್ರಿ ಸಹೋದರನಾಗಿದ್ದು, ಮನೆ ಮಾಲೀಕ ದೇವರಾಜ್ ಹಾಗೂ ಆತನ ಮಗ ಸೇರಿದಂತೆ ನಾಲ್ವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಸೂರಾಗಲಿದೆ ಹಳೆ ಬಸ್ಸುಗಳು: ನಿರ್ಮಾಣ ಕಾರ್ಮಿಕರ ಮಕ್ಕಳತ್ತ ದಯೆ ತೋರಿದ ಸರ್ಕಾರ
ನಗರಗಳಲ್ಲಿ ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವಲ್ಲಿ ಕಾರ್ಮಿಕರ ಮಕ್ಕಳು ಇಡೀ ದಿನ ತಮ್ಮ ಪೋಷಕರು ಕೆಲಸ ಮಾಡುವ ಜಾಗದಲ್ಲಿಯೇ ಬಿಸಿಲು, ಮಳೆ, ಚಳಿಯಲ್ಲಿ ಕಾಲ ಕಳೆಯುವುದನ್ನು ನಾವು ನೋಡುತ್ತೇವೆ.

