ರಾಜ್ಯಕೆಆರ್ ಪುರಂನಲ್ಲಿ ಶೌಚಾಲಯ, ಅಂಗನವಾಡಿ ನಿರ್ಮಾಣದಲ್ಲಿ 97 ಕೋಟಿ ರೂ. ಹಗರಣ: ಟಿಜೆ ಅಬ್ರಾಹಂ
ಕೆಆರ್ ಪುರಂ ವ್ಯಾಪ್ತಿಯ ಒಂಬತ್ತು ವಾರ್ಡ್ಗಳಲ್ಲಿ ಅಂಗನವಾಡಿ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರು ಮಂದಿ 97 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಆರೋಪಿಸಿದ್ದಾರೆ.