ರಾಜ್ಯಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತನೆ: ಪರಿಸರವಾದಿಗಳ ಆತಂಕ
ರಾಜಧಾನಿ ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹ ಪಾರಂಪರಿಕ ಕಟ್ಟಡವನ್ನು ಸಾಂವಿಧಾನಿಕ ಕ್ಲಬ್ (Constitution Club)ನ್ನಾಗಿ ಶಾಸಕರಿಗೆ ಪರಿವರ್ತಿಸಲಾಗುತ್ತಿರುವುದು ಶತಮಾನಗಳ ಕಾಲದ ಮರಗಳನ್ನು ಧರೆಗುರುಳಿಸುವ ಬಗ್ಗೆ ತಜ್ಞರು, ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.