Constitution of India

Watch | ಅಂಬೇಡ್ಕರ್ ಸೋಲಿಸಲು ಕಾಂಗ್ರೆಸ್ ಪಿತೂರಿ, ಬಾಬಾ ಸಾಹೇಬ್ ಬೆನ್ನಿಗೆ ನಿಂತಿದ್ದು RSS- Tejasvi Surya

ಕ್ಷಿಪ್ರ ಮತ್ತು ಸಕಾಲಿಕ ನ್ಯಾಯ ದೊರಕಿಸಿಕೊಡಲು ಸಂತ್ರಸ್ತ ಕೇಂದ್ರಿತ ಕಾನೂನುಗಳನ್ನು ತರಲಾಗಿದೆ: ಅಮಿತ್ ಶಾ
ಜನರು ನ್ಯಾಯ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಮೂರು ವರ್ಷಗಳಲ್ಲಿ ಹೊಸ ಕಾನೂನುಗಳ ಅಡಿಯಲ್ಲಿ ಸಂತ್ರಸ್ತರಿಗೆ ನ್ಯಾಯವನ್ನು ನೀಡಲಾಗುವುದು. ‘ತಾರಿಖ್ ಪೆ ತಾರಿಖ್’ ಯುಗವು ಈಗ ಪ್ರಪಾತಕ್ಕೆ ಹೋಗಿದ್ದು, ನ್ಯಾಯಾಲಯದ ವಿಚಾರಣೆಯ ಮುಂದೂಡಿಕೆ ಸಂಸ್ಕೃತಿ ಇನ್ನು ಮುಂದೆ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

'ದಸರಾ ಗೊಂಬೆ'ಗಳಾಗಿ ವಿಜೃಂಭಿಸಿದ ಸಂವಿಧಾನ ಸಭೆಯ 15 ಮಹಿಳಾ ಸದಸ್ಯರು: ಬೆಂಗಳೂರಿನಲ್ಲಿ ಪ್ರದರ್ಶನ
ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಬೆಂಗಳೂರಿನ ತಂಡವೊಂದು ಯುವ ನಾಗರಿಕರಿಗೆ ಸಂವಿಧಾನ ಮತ್ತು ಅದರ ಮೌಲ್ಯಗಳ ಬಗ್ಗೆ ಶಿಕ್ಷಣ ನೀಡುವ ಸೃಜನಶೀಲ ಮಾರ್ಗಗಳನ್ನು ಅನ್ವೇಷಿಸುತ್ತಿದೆ.

