ದೇಶನನ್ನ ಮತ್ತು ತಂದೆ ಲಾಲು ಪ್ರಸಾದ್ ಹತ್ಯೆಗೆ ಸಂಚು: ತೇಜ್ ಪ್ರತಾಪ್ ಶಾಕಿಂಗ್ ಆರೋಪ; ಕೇಸ್ ದಾಖಲು
ಈ ಸಂಬಂಧ ಶುಕ್ರವಾರ ಸಚಿವಾಲಯ ಪೊಲೀಸ್ ಠಾಣೆಗೆ ತೇಜ್ ಪ್ರತಾಪ್ ಅವರು ದೂರು ನೀಡಿದ್ದು, ತಮ್ಮ ಮಾಜಿ ಆಪ್ತ ಆಕಾಶ್ ಯಾದವ್ ಮತ್ತು ಅವರ ಕುಟುಂಬವು, ತನ್ನ ಮತ್ತು ತಮ್ಮ ಅಸ್ವಸ್ಥ ತಂದೆಯನ್ನು ಕೊಲ್ಲಲು ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ.