ವಿದೇಶISS ನಲ್ಲಿ Sunita Williams Christmas ಆಚರಣೆ; 8 ದಿನಕ್ಕಾಗಿ ತೆರಳಿದವರ ಬಳಿ ಸಂಟಾ ಕ್ಲಾಸ್ ಟೋಪಿ ಹೇಗೆ ಬಂತು?: ನೆಟ್ಟಿಗರ ಪ್ರಶ್ನೆ
ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಈಗ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಗಗನಯಾತ್ರಿಗಳ ತಂಡ ಸಂತಾಕ್ಲಾಸ್ ಟೋಪಿ ಧರಿಸಿ ಅಲ್ಲಿಂದಲೇ ಎಲ್ಲರಿಗೂ ಕ್ರಿಸ್ ಮಸ್ ಶುಭಾಶಯ ಕೋರಿದ್ದಾರೆ.