ರಾಜ್ಯನರಗುಂದ: ಮೃತನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಾನರ!
ಮನುಷ್ಯ ಸತ್ತಾಗ ಬಂಧು-ಬಾಂಧವರು, ಮಿತ್ರರು ಬಂದು ಸಾಂತ್ವನ ಹೇಳುವುದೇ ಕಷ್ಟ ಎನ್ನುವಂತಹ ಕಾಲದಲ್ಲಿ ಮಂಗವೊಂದು ಸಾವಿನ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ರವ ಹೇಳಿರುವ ಅಪರೂಪದ ಘಟನೆಯೊಂದು ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ...