ರಾಜ್ಯಸಾಪ್ಟ್ ವೇರ್ ಕಂಪನಿ ಮಹಿಳಾ ಉದ್ಯೋಗಿಗೆ 58 ಲಕ್ಷ ರೂ ವಂಚನೆ; ನಾಲ್ವರು CA ಇಂಟರ್ನ್ ಗಳು ಸೇರಿ ಆರು ಮಂದಿ ಬಂಧನ
ಆರೋಪಿಗಳು ವಾಟ್ಸಾಪ್ನಲ್ಲಿ ಕಂಪನಿಯ ಲೋಗೋ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು 50 ವರ್ಷದ ಹಿರಿಯ ಅಕೌಂಟೆಂಟ್ ಮಹಿಳೆಯಿಂದ ರೂ. 58 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.