ಪ್ರಧಾನ ಸುದ್ದಿಭಾರತದತ್ತ ಮುಖ ಮಾಡಿವೆ ಪಾಕ್ ನ 130 ಅಣ್ವಸ್ತ್ರಗಳು..!
ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ "ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS)" ಈ ವರದಿಯನ್ನು ನೀಡಿದ್ದು, ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯನ್ನು ಹಿಮ್ಮೆಟಿಸಲು ಪಾಕಿಸ್ತಾನ ತನ್ನ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಭಾರತದತ್ತ ತಿರುಗಿಸಿ ಇಟ್ಟಿದೆ ಎಂದು ಹೇಳಿದೆ...