ದೇಶಬಿಜೆಪಿ ಮಹಿಳಾ ವಿರೋಧಿ ಸರ್ಕಾರ ನಡೆಸುತ್ತಿದೆ: ಕಾಂಗ್ರೆಸ್ ಮಹಿಳಾ ಪ್ರ.ಕಾರ್ಯದರ್ಶಿ ತೃತೀಯ ಲಿಂಗಿ ಅಪ್ಸರಾ ರೆಡ್ಡಿ
ಕಳೆದ ಐದು ವರ್ಷಗಳಿಂದ ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಮಹಿಳಾ ವಿರೋಧಿ ಸರ್ಕಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಮಹಿಳಾ ಪ್ರಧಾನ ಕಾರ್ಯದರ್ಶಿ ತೃತೀಯ ಲಿಂಗಿ ಅಪ್ಸರಾ ರೆಡ್ಡಿಯವರು ಮಂಗಳವಾರ ಹೇಳಿದ್ದಾರೆ...