ದೇಶಕೇಂದ್ರವು ಲಸಿಕೆಯನ್ನು ಅಪಹರಿಸುತ್ತಿದೆ, ನಾವು 18-45 ವಯೋಮಾನದವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ: ಕಾಂಗ್ರೆಸ್ ಆಡಳಿತದ 4 ರಾಜ್ಯಗಳ ಹೇಳಿಕೆ
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಾಡಳಿತವಿರುವ ನಾಲ್ಕು ರಾಜ್ಯಗಳು ಕೇಂದ್ರ ಸರ್ಕಾರವು ಲಸಿಕೆ ದಾಸ್ತಾನುಗಳನ್ನು ಉತ್ಪಾದಕರಿಂದ "ಅಪಹರಿಸುತ್ತಿವೆ" ಎಂದು ಗಂಭೀರ ಆರೋಪ ಮಾಡಿದ್ದು ಮೇ 1 ರಿಂದ 18-45 ವರ್ಷದೊಳಗಿನವರನ್ನೂ ಒಳಗೊಂಡು ಲಸಿಕೆ ಅಭಿಯಾನ ಪ್ರಾರಂಭಿಸಲು ತಮಗೆ ಸಾಧ್ಯವಾಗುತ್ತದ಼್ಎಯೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.