ದೇಶಲಖಿಂಪುರ್ ಹಿಂಸಾಚಾರ: ಪುತ್ರನ ಬಂಧನದ ನಂತರವೂ ಕೇಂದ್ರ ಸಚಿವರನ್ನು ವಜಾಗೊಳಿಸದ ಮೋದಿಗೆ "ನಾಚಿಕೆಯಾಗಬೇಕು" - ಕಾಂಗ್ರೆಸ್
ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಬರ್ಬರ ಹತ್ಯೆ ಕೇಂದ್ರ ಸರ್ಕಾರದ "ದುರಹಂಕಾರ"ದ ಮುಂದುವರಿದ ಭಾಗವಾಗಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ ಮತ್ತು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ...