ದೇಶರಾಷ್ಟ್ರೀಯ ಭದ್ರತೆ ಕುರಿತು Rahul Gandhi ಮಾತು; ನಕ್ಕ ಕಾಂಗ್ರೆಸ್ ಸಂಸದ, Video!
ಲೋಕಸಭೆ ಕಲಾಪದ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಳೆದ ಕೆಲವು ಗಂಟೆಗಳಿಂದ ತಮ್ಮ ನಿಲುವನ್ನು ಹೇಳಲು ಪ್ರಯತ್ನಿಸುತ್ತಿದ್ದೇನೆ. ಅದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು.