ದೇಶಅಮೆರಿಕದ ಶ್ವೇತಭವನದಲ್ಲಿ ಆದಂತೆ ಭಾರತದಲ್ಲಿ ಜನ ಯಾವಾಗ ದಂಗೆ ಹೇಳ್ತಾರೋ ಗೊತ್ತಿಲ್ಲ?: ಕಾಂಗ್ರೆಸ್ MLA
ನಾಗ್ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ವಡೆಟ್ಟಿವಾರ್, ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಹಾಳುಮಾಡುತ್ತಿದ್ದಾರೆ. ಅದನ್ನು ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಎಳೆದಿದ್ದಾರೆ ಎಂದು ಆರೋಪಿಸಿದರು.