ದೇಶಇಂಡಿಯಾ ಒಕ್ಕೂಟದ ಕಾಂಗ್ರೆಸ್- ಟಿಎಂಸಿ ನಡುವೆ ಮತ್ತೆ ಬಿರುಕು!
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದ ದೂರ ಇಡುವ ನಿಟ್ಟಿನಲ್ಲಿ 'ಇಂಡಿಯಾ' ಒಕ್ಕೂಟ ರಚಿಸಿಕೊಂಡು ಪರಸ್ಪರ ಒಗಟ್ಟು ಪ್ರದರ್ಶಿಸುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್- ಟಿಎಂಸಿ ನಾಯಕರು ಆಗಾಗ್ಗೆ ಪರಸ್ಪರ ಆರೋಪ, ಟೀಕೆ ಸರ್ವೇ ಸಾಮಾನ್ಯವಾಗಿರುವಂತೆಯೇ ಇದೀಗ ಮತ್ತೆ ಬಿರುಕು ಕಾಣಿಸಿಕೊಂಡಿದೆ.