congress govenrment

ತುಮಕೂರಿನಲ್ಲಿ ಸಾಧನಾ ಸಮಾವೇಶ: ಇತ್ತ ಸಾಹುಕಾರ್ ಮನೆಯಲ್ಲಿ ಸಿಎಂ ಆಪ್ತರ ಬ್ರೇಕ್ ಫಾಸ್ಟ್ ಮೀಟಿಂಗ್
ರಾಜಕೀಯ

ತುಮಕೂರಿನಲ್ಲಿ ಸಾಧನಾ ಸಮಾವೇಶ: ಇತ್ತ ಸಾಹುಕಾರ್ ಮನೆಯಲ್ಲಿ ಸಿಎಂ ಆಪ್ತರ ಬ್ರೇಕ್ ಫಾಸ್ಟ್ ಮೀಟಿಂಗ್

ತುಮಕೂರು ಸಮಾವೇಶಕ್ಕೂ ಮುನ್ನ ಸತೀಶ್ ಜಾರಕಿಹೊಳಿ ಮನೆಯಲ್ಲಿ ಬ್ರೇಕ್​ಫಾಸ್ಟ್​ ಮೀಟಿಂಗ್ ನಡೆಸಿದ್ದಾರೆ.

ತುಮಕೂರು ಸಮಾವೇಶದ ನಂತರ ಬದಲಾವಣೆ ಕಾಣಲಿದೆ ರಾಜ್ಯ ರಾಜಕೀಯ: ಸಂಪುಟದಿಂದ ಹಲವು ಸಚಿವರಿಗೆ ವಿದಾಯ!
ರಾಜಕೀಯ

ತುಮಕೂರು ಸಮಾವೇಶದ ನಂತರ ಬದಲಾವಣೆ ಕಾಣಲಿದೆ ರಾಜ್ಯ ರಾಜಕೀಯ: ಸಂಪುಟದಿಂದ ಹಲವು ಸಚಿವರಿಗೆ ವಿದಾಯ!

ತಮ್ಮ ತವರು ಜಿಲ್ಲೆಯಲ್ಲಿ ಈ ರ್‍ಯಾಲಿಯನ್ನು ಆಯೋಜಿಸಲಾಗುತ್ತಿದ್ದು, ದಲಿತ ಕೋಟಾದಡಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನೀಡುತ್ತಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂದಿಕ್ಕುವ ಪ್ರಯತ್ನವಾಗಿದೆ.

ಕೋವಿಡ್-19 ನಿರ್ವಹಣೆ ವೇಳೆ ಅವ್ಯವಹಾರ: SIT ರಚನೆ ಸಾಧ್ಯತೆ; BSY, ಬೊಮ್ಮಾಯಿ, ಸುಧಾಕರ್-ಶ್ರೀರಾಮುಲುಗೆ ಅಕ್ರಮದ ಉರುಳು?
ರಾಜ್ಯ

ಕೋವಿಡ್-19 ನಿರ್ವಹಣೆ ವೇಳೆ ಅವ್ಯವಹಾರ: SIT ರಚನೆ ಸಾಧ್ಯತೆ; BSY, ಬೊಮ್ಮಾಯಿ, ಸುಧಾಕರ್-ಶ್ರೀರಾಮುಲುಗೆ ಅಕ್ರಮದ ಉರುಳು?

ಯಡಿಯೂರಪ್ಪ ಅಲ್ಲದೆ, ಅವರ ನಂತರ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರಿಗೂ ಅಕ್ರಮದ ಬಿಸಿ ತಾಗಬಹುದು ಎಂದು ಮೂಲಗಳು ತಿಳಿಸಿವೆ.

11 ಮಸೂದೆಗಳಲ್ಲಿ 3 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ: ಸರ್ಕಾರ-ರಾಜಭವನದ ನಡುವೆ ಮತ್ತೆ ಜಟಾಪಟಿ!
ರಾಜ್ಯ

11 ಮಸೂದೆಗಳಲ್ಲಿ 3 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ: ಸರ್ಕಾರ-ರಾಜಭವನದ ನಡುವೆ ಮತ್ತೆ ಜಟಾಪಟಿ!

ರಾಜ್ಯಪಾಲರ ಈ ನಡೆಯಿದ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಜಟಾಪಟಿ ಮತ್ತೆ ಉಲ್ಬಣಿಸುವ ಸಾಧ್ಯತೆ ಇದೆ