ದೇಶ'ಕೈ ಗುರುತಿನ ಬಟನ್ ಒತ್ತಿ', ಕೊನೆ ಹಂತದ ಪ್ರಚಾರ ಭಾಷಣದ ವೇಳೆ ಬಾಯ್ತಪ್ಪಿ ಹೇಳಿದ ಜ್ಯೋತಿರಾದಿತ್ಯ ಸಿಂಧಿಯಾ
ಕರ್ನಾಟಕದ ಎರಡು ಕ್ಷೇತ್ರಗಳಂತೆ ಮಧ್ಯ ಪ್ರದೇಶದಲ್ಲಿ ಕೂಡ ಈಗ ಉಪ ಚುನಾವಣೆಯ ಅಬ್ಬರ. ನವೆಂಬರ್ 3ರಂದು ನಡೆಯುವ ಉಪ ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಒಂದು ಎಡವಟ್ಟು ಮಾಡಿಕೊಂಡರು. ಅಷ್ಟೇ ಸಾಕಾಗಿತ್ತು ಕಾಂಗ್ರೆಸ್ ಗೆ ಟೀಕಿಸಲು.