Confusions

ಬಹುಮತವಿದ್ದರೂ ನಾಯಕತ್ವದ್ದೇ ಗೊಂದಲ (ನೇರ ನೋಟ)
ಕರ್ನಾಟಕದ ಕಾಂಗ್ರೆಸ್ ಶಾಸಕಾಂಗ ಪಕ್ಷ ಇವತ್ತು ಯುದ್ಧ ಮುನ್ನದ ಸ್ಥಿತಿಯಲ್ಲಿ ಇದ್ದಂತಿದೆ. ಯಾವ ಘಳಿಗೆಯಲ್ಲಿ ಬಹಿರಂಗ ಬಂಡಾಯ ಸಂಭವಿಸುತ್ತದೆಯೋ ಎಂಬ ವಾತಾವರಣ. ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ.

ಸರ್ಕಾರಕ್ಕೆ ಕಗ್ಗಂಟಾದ ಸಿಎಸ್ ಆಯ್ಕೆ ವಿಚಾರ
ಮುಖ್ಯಕಾರ್ಯದರ್ಶಿ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ವಿಚಾರ ಈಗ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಸೇವಾ ಹಿರಿತನ, ದಕ್ಷತೆ ಹಾಗೂ ಮುಂದೆ ಸೇವೆ ಸಲ್ಲಿಸಲು ಬಾಕಿ ಇರುವ ಅವಧಿ ಎಲ್ಲವನ್ನೂ ಪರಿಗಣಿಸಬೇಕಾಗಿರುವುದರಿಂದ...

