ರಾಜಕೀಯ'ತ್ರಿವೇಣಿ ಸಂಗಮ'ದಲ್ಲಿ ತ್ರಿಕೋನ ಹೋರಾಟ: 29 ವರ್ಷಗಳ ನಂತರ ಟಿ. ನರಸೀಪುರ ಕಸಿಯಲು ಬಿಜೆಪಿ ನಾಗಲೋಟ!
ತ್ರಿವೇಣಿ ಸಂಗಮದಿಂದ ಜನಪ್ರಿಯವಾಗಿರುವ ಟಿ. ನರಸೀಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಜೆಡಿಎಸ್ನಿಂದ ಕ್ಷೇತ್ರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, 29 ವರ್ಷಗಳ ನಂತರ ಈ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಮತ್ತೆ ಅರಳಲು ಬಿಜೆಪಿ ಬಯಸಿದೆ.