ವಿದೇಶCopy-Paste Diplomacy: ಅಂತಾರಾಷ್ಟ್ರೀಯ ಬೆಂಬಲ ಪಡೆಯಲು ಶತ್ರುರಾಷ್ಟ್ರದ ನಿಯೋಗವೂ ವಿವಿಧೆಡೆ ಭೇಟಿ!
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತನ್ನ ರಾಜತಾಂತ್ರಿಕ ಪ್ರಭಾವದ ಭಾಗವಾಗಿ 33 ಜಾಗತಿಕ ರಾಜಧಾನಿಗಳಿಗೆ ಏಳು ಬಹು-ಪಕ್ಷ ನಿಯೋಗಗಳನ್ನು ಕಳುಹಿಸಿದ ನಂತರ ಶತ್ರು ರಾಷ್ಟ್ರವೂ ಭಾರತದ ಸೂತ್ರ ಕಾಫಿ ಮಾಡುತ್ತಿದೆ.