ಪ್ರಸ್ತುತ ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಮತ್ತು ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ. ಈ ಸೋಂಕನ್ನು ಮಂಕಿಪಾಕ್ಸ್ ವೈರಸ್ನ 'ಕ್ಲೇಡ್ II' ಮಾದರಿಯ ವೈರಸ್ ಎಂದು ಗುರುತಿಸಲಾಗಿದೆ.