ರಾಜ್ಯBMTC ಚಾಲಕನ ಪ್ರಾಮಾಣಿಕತೆ: ಕಳೆದುಹೋದ ಬ್ಯಾಗ್ ಮಾತ್ರವಲ್ಲ, ತಂದೆಯ ಖುಷಿಯೂ ಮರಳಿ ಬಂತು !
ಬ್ಯಾಗ್ ಕಳೆದುಕೊಂಡಿದ್ದಕ್ಕೆ ಬೇಸರಗೊಂಡಿದ್ದ ಪ್ರಯಾಣಿಕರಿಗೆ ಅದಕ್ಕಿಂತಲೂ ಹೆಚ್ಚಿನ ನೋವು ತಂದಿದ್ದು, ಅದರಲ್ಲಿ ತಮ್ಮ ಮಗಳು ಮಹತಿಗೆ ಉಡುಗೊರೆಯಾಗಿ ನೀಡಲು ಖರೀದಿಸಿದ್ದ ಪುಸ್ತಕವಿತ್ತು ಎಂಬುದು. ಮನೆಗೆ ಹಿಂದಿರುಗಿದ ಬಳಿಕ ಮಗಳಿಗೆ ಆ ಉಡುಗೊರೆ ನೀಡಿ ಅಚ್ಚರಿ ಮೂಡಿಸಲು ಅವರು ಕಾತರರಾಗಿದ್ದರು.