ಕ್ರಿಕೆಟ್ಚಹಾಲ್ ನಿಯಮಾನುಸಾರ ಆಡಿದ್ದಾರೆ, ಆದರೆ ಕಂಕಷನ್ ವಿವಾದದಿಂದ ಬೇಸರವಾಗಿದೆ: ಗವಾಸ್ಕರ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯದ ವೇಳೆ ಕಂಕಷನ್ ಕುರಿತ ವಿವಾದದಿಂದ ತಮಗೆ ಸಾಕಷ್ಟು ಆಶ್ಚರ್ಯವಾಗಿದೆ ಎಂದು ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.