ರಾಜ್ಯಮೆಟ್ರೋ ನೌಕರರ ಮುಷ್ಕರ : ಕಾರ್ಮಿಕ ಇಲಾಖೆ ಆಯುಕ್ತರ ಮೂಲಕ ಸಂಧಾನಕ್ಕೆ ಮುಂದಾದ ಬಿಎಂಆರ್ ಸಿಎಲ್
ಮೆಟ್ರೋ ರೈಲು ನೌಕರರು ಇದೇ 22 ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಪ್ರಾದೇಶಿಕ ಕಾರ್ಮಿಕ ಆಯುಕ್ತರೊಂದಿಗೆ ಬಿಎಂಆರ್ ಸಿಎಲ್ ಸಂಧಾನ ಪ್ರಕ್ರಿಯೆ ನಡೆಸುತ್ತಿದ್ದು, ತೀರ್ಪು ಬರುವವರೆಗೂ ಮುಷ್ಕರ ನಡೆಸದಂತೆ ನೌಕರರಿಗೆ ತಿಳಿಸಲಾಗಿದೆ.