ಪ್ರಧಾನ ಸುದ್ದಿಸಂಧಾನ ಸಭೆಗೆ ಹಾಜರಾಗಲು ಕೊನೆಗೂ ಗೋವಾ ಸಿಎಂ ಪರ್ಸೇಕರ್ ಒಪ್ಪಿಗೆ!
ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದ ಸಂಧಾನ ಸಭೆಗೆ ಹಾಜರಾಗಲು ಕೊನೆಗೂ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಒಪ್ಪಿಗೆ ನೀಡಿದ್ದು, ಶುಕ್ರವಾರ ನಡೆಯಬೇಕಿದ್ದ ಸಂಧಾನ ಸಭೆಯನ್ನು ನವೆಂಬರ್ 3ಕ್ಕೆ ಮುಂದೂಡಲಾಗಿದೆ.