ರಾಜ್ಯಬೆಂಗಳೂರು: ವಾಣಿಜ್ಯ ಸಂಕೀರ್ಣಗಳ ನವೀಕರಣ ಯೋಜನೆ, ಪುನರ್ ಆರಂಭಕ್ಕೆ ಬಿಡಿಎ ಮುಂದು!
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಏಳು ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವುದರೊಂದಿಗೆ ಬಾಡಿಗೆಯಲ್ಲಿ ಆರು ಪಟ್ಟು ಹೆಚ್ಚು ಆದಾಯ ಗಳಿಸುವ ಬಿಡಿಎ ಯೋಜನೆಗೆ ಹಿಂದಿನ ಸರ್ಕಾರ 2019 ಅಕ್ಟೋಬರ್ ನಲ್ಲಿ ತಡೆ ಹಿಡಿಯುವ ಮೂಲಕ ತೀವ್ರ ಹೊಡೆತ ನೀಡಿತ್ತು.