ಈಗಾಗಲೇ ದೇಶದ್ರೋಹ ಪ್ರಕರಣದ ಅಡಿ ಸಮನ್ಸ್ ಎದುರಿಸುತ್ತಿರುವ ಕಂಗನಾಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಎರಡನೇ ಪ್ರಕರಣ ದಾಖಲಾಗಿದೆ.