ರಾಜ್ಯವೃದ್ಧ ತಂದೆ-ತಾಯಿಗೆ ತೊಂದರೆ: ಬೆಂಗಳೂರಿನ ವ್ಯಕ್ತಿಗೆ ಪರಿಹಾರ ನೀಡುವಂತೆ ರೈಲ್ವೆಗೆ ಗ್ರಾಹಕ ಆಯೋಗ ನಿರ್ದೇಶನ
ಟಿಕೆಟ್ ಕಾಯ್ದಿರಿಸಿದರೂ ವೃದ್ಧ ತಂದೆ-ತಾಯಿ ಪ್ರಯಾಣಿಸಲು ದಂಡ ಪಾವತಿಸುವಂತೆ ಮಾಡಿದ್ದಕ್ಕಾಗಿ ಬೆಂಗಳೂರಿನ ನಿವಾಸಿಯೊಬ್ಬರಿಗೆ 10,000 ರೂ ವ್ಯಾಜ್ಯ ವೆಚ್ಚದೊಂದಿಗೆ 30,000 ರೂಪಾಯಿ ಪರಿಹಾರ ನೀಡುವಂತೆ ನೈಋತ್ಯ ರೈಲ್ವೆ (SWR) ಮತ್ತು IRCTC ಗೆ ಗ್ರಾಹಕ ಆಯೋಗ ನಿರ್ದೇಶನ ನೀಡಿದೆ.