ದೇಶಮೊದಲನೇ ಅಲೆಯಷ್ಟೇ ತೀವ್ರತೆ, ಜನಸಂಖ್ಯೆಯನ್ನು ಕೊರೋನಾ ಎರಡನೇ ಅಲೆ ಬಾಧಿಸಿದೆ: ಆರೋಗ್ಯ ಸಚಿವಾಲಯ
ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್-19 ನ ಎರಡು ಅಲೆಗಳ ಬಗ್ಗೆ ತುಲನಾತ್ಮಕ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಅಲೆಯ ತೀವ್ರತೆ, ಅದರಿಂದ ಬಾಧಿತರಾಗುತ್ತಿರುವ ಜನಸಂಖ್ಯೆ ಮೊದಲನೆ ಅಲೆಯಂತೆಯೇ ಇದೆ ಎಂದು ಹೇಳಿದೆ.