ದೇಶಕೆಲಸಗಾರರಲ್ಲಿ ಕೋವಿಡ್-19 ಸೋಂಕು ಪತ್ತೆಯಾದರೆ ಸಿಇಒ ವಿರುದ್ಧ ಕ್ರಮವಿಲ್ಲ- ಕೇಂದ್ರ ಸರ್ಕಾರ
ಕಂಪನಿ ಅಥವಾ ಕಾರ್ಖಾನೆಯ ಕೆಲಸಗಾರರಲ್ಲಿ ಕೋವಿಡ್-19 ಸೋಂಕು ಪತ್ತೆಯಾದರೆ ಆ ಕಂಪನಿಯ ಸಿಇಒ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ, ಅಥವಾ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಪಪಡಿಸಿದೆ.