Communist leader

ಮಿನಿ ಕೂಪರ್ ಕಾರು ಖರೀದಿಸಿದ್ದ ಸಿಪಿಎಂ ಮುಖಂಡ ಅನಿಲ್ ಕುಮಾರ್ ಹುದ್ದೆಯಿಂದ ವಜಾ
ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರ ಸಮ್ಮುಖದಲ್ಲಿ ಗುರುವಾರ ಸಭೆ ನಡೆಸಿದ ಸಿಪಿಎಂ ಎರ್ನಾಕುಲಂ ಜಿಲ್ಲಾ ಸಮಿತಿಯು ಮಿನಿ ಕೂಪರ್ ಕಾರು ಖರೀದಿಸಿದ್ದ ಸಿಐಟಿಯು ಮುಖಂಡ ಪಿ.ಕೆ ಅನಿಲ್ಕುಮಾರ್ ಅವರನ್ನು ಎಲ್ಲಾ ಸಂಘಟನಾ ಜವಾಬ್ದಾರಿಗಳಿಂದ ವಜಾಗೊಳಿಸಲು ನಿರ್ಧರಿಸಿದೆ.

ಕೇರಳದ ಶತಾಯುಷಿ ಕಮ್ಯುನಿಸ್ಟ್ ನಾಯಕಿ ಕೆ.ಆರ್. ಗೌರಿ ಇನ್ನಿಲ್ಲ
ಹಿರಿಯ ಕಮ್ಯುನಿಸ್ಟ್ ಮತ್ತು ಜನಾದಿಪತ್ಯ ಸಂರಕ್ಷಣಾ ಸಮಿತಿ (ಜೆಎಸ್ಎಸ್) ಮುಖಂಡರಾಗಿದ್ದ ಕೆ ಆರ್ ಗೌರಿ ಮಂಗಳವಾರ ನಿಧನರಾದರು. ಆಕೆಗೆ 101 ವರ್ಷ ವಯಸ್ಸಾಗಿತ್ತು.

