ರಾಜಕೀಯದಕ್ಷಿಣ ಕನ್ನಡ 'ಕೋಮು ಹತ್ಯೆ' ಸಮಸ್ಯೆ ಪರಿಹರಿಸಲು ಬಯಸುತ್ತಿರುವುದೇ ಆದರೆ, ದ್ವೇಷ ಬಿತ್ತುವ ಗ್ರಂಥಗಳ ನಿಷೇಧಿಸಿ: ಸರ್ಕಾರಕ್ಕೆ ಸಿಟಿ.ರವಿ ಆಗ್ರಹ
ಕರಾವಳಿಯಲ್ಲಿ ರೋಗದ ಮೂಲಕ್ಕೆ ಮದ್ದು ಕೊಡದ ಹೊರತು ಸಂಘರ್ಷ ನಿಲ್ಲಲ್ಲ. ರೋಗದ ಮೂಲ ಮತೀಯ ದ್ವೇಷ ಬಿತ್ತುವ ಮತ ಗ್ರಂಥಗಳಲ್ಲಿದೆ. ದ್ವೇಷ ಬಿತ್ತುವ ಗ್ರಂಥಗಳನ್ನು ನಿಷೇಧಿಸಿದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.