ದೇಶವೋಟ್ ಬ್ಯಾಂಕ್'ಗಾಗಿ ಸಿಎಂ ಸಿದ್ದು, ರಾಹುಲ್ ಕೋಮು ಸೌಹಾರ್ದ ಕದಡುತ್ತಿದ್ದಾರೆ: ಅನಂತ್ ಕುಮಾರ್
ವೋಟ್ ಬ್ಯಾಂಕ್ ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೋಮು ಸೌಹಾರ್ದತೆಯನ್ನು ಕದಡುತ್ತಿದ್ದಾರೆಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ...