ದೇಶಕಾಮನ್ ವೆಲ್ತ್ ಸ್ಪೀಕರ್ ಗಳ ಸಮಾವೇಶ: ಭಾರತೀಯ ಸಂಸದೀಯ ನಿಯೋಗಕ್ಕೆ ಸ್ಪೀಕರ್ ಓಂ ಬಿರ್ಲಾ ನೇತೃತ್ವ
ಕೆನಡಾದ ಒಟ್ಟಾವದಲ್ಲಿ ನಡೆಯುವ ಕಾಮನ್ ವೆಲ್ತ್ ದೇಶಗಳ 25ನೇ ಸ್ಪೀಕರ್ ಗಳ ಸಮಾವೇಶ(ಸಿಎಸ್ ಪಿಒಸಿ)ದಲ್ಲಿ ಪಾಲ್ಗೊಳ್ಳಲು ರಾಜ್ಯಸಭೆ ಉಪಸಭಾಪತಿ ಹರಿವಂಶ್ ಅವರನ್ನೊಳಗೊಂಡ ಭಾರತದ ಸಂಸದೀಯ ನಿಯೋಗದ ನೇತೃತ್ವವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಹಿಸಲಿದ್ದಾರೆ.