ಆರೋಗ್ಯ-ಜೀವನಶೈಲಿವಯಸ್ಸಿನ ಮಿತಿಯಿಲ್ಲದ ಹಾರ್ಟ್ ಅಟ್ಯಾಕ್ ಟೆಸ್ಟ್ ಮಾಡುವುದು ಹೇಗೆ?
ಹೃದಯಾಘಾತ ಎಂಬುದು ಯಾರಿಗೆ ಯಾವಾಗ ಯಾವ ಕ್ಷಣದಲ್ಲಿ ಬರುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಹಿಂದೆಲ್ಲಾ ಹೃದಯಾಘಾತ ವಯಸ್ಸಾದ ನಂತರವಷ್ಟೇ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗುವುದಕ್ಕೆ ವಯಸ್ಸಿನ...