ಜೀವನಶೈಲಿಪ್ಲಾಸ್ಟಿಕ್ ಸರ್ಜರಿ ಎಂದರೇನು? ಈ ಸರ್ಜರಿಯ ಕೆಲವು ಸತ್ಯ-ಮಿಥ್ಯ ಸಂಗತಿಗಳು ಇಲ್ಲಿವೆ...
ಪ್ಲಾಸ್ಟಿಕ್ ಸರ್ಜರಿ ಬರೀ ಸೌಂದರ್ಯವೃದ್ಧಿಗಷ್ಟೇ ಅಲ್ಲ ಅನೇಕ ಚರ್ಮ ಸಮಸ್ಯೆ ಹೋಗಲಾಡಿಸಲೂ ಕೂಡ ಬಳಸಲಾಗುತ್ತಿದೆ. ಸುಟ್ಟ ಗಾಯಗಳನ್ನು ಮರೆ ಮಾಚಲು, ಆಕ್ಸಿಡೆಂಟ್ನಿಂದ ಹಾಳಾದ ಮುಖದ ಚಹರೆ ಸರಿಪಡಿಸಲು ಹೀಗೆ ಅನೇಕ ಸಮಸ್ಯೆ ಪರಿಹರಿಸಲು ಬಳಸಲಾಗುತ್ತದೆ.